X
ಹೋಮ್ » ಸೆಲಬ್ರಿಟಿಗಳು » ನೀತು » ಜೀವನ ಚರಿತ್ರೆ
ನೀತು
Actress

ನೀತು ಜೀವನ ಚರಿತ್ರೆ

ಕುಟುಂಬದಲ್ಲಿ ಜನಿಸಿದ ಇವರು 2004 ರಲ್ಲಿ ತೆರೆಕಂಡ ಯಾಹೂ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ರಮೇಶ್ ಅರವಿಂದರ ಜೊತೆ ನಟಿಸಿದ `ಜೋಕ್ ಫಾಲ್ಸ್' ಚಿತ್ರ ಇವರಿಗೆ ಕೀರ್ತಿ ತಂದುಕೊಟ್ಟಿತು. ನಂತರ ಮಲಯಾಳಂನಲ್ಲಿ `ಪೋಟೊಗ್ರಾಫರ್ ' ಎಂಬ ಚಿತ್ರದಲ್ಲಿ ಮೋಹನಲಾಲ್ ಅವರಿಗೆ ನಾಯಕಿಯಾಗಿ ನಟಿಸಿದರು. ನಂತರ ತೆರೆಗೆ ಬಂದ `ಗೋವಿಂದ ಗೋಪಾಲ',`ಪೂಜಾರಿ' ಮತ್ತು `ಗಾಳಿಪಟ' ಚಿತ್ರಗಳು ಒಳ್ಳೆ ಹೆಸರನ್ನು ತಂದುಕೊಟ್ಟವು. ಕಿಚ್ಚ ಸುದೀಪ್ ನಿರೂಪಣೆಯ `ಕನ್ನಡ ಬಿಗಬಾಸ್ 2'ರಲ್ಲಿ ಭಾಗವಹಿಸಿದ್ದರು. ಒಂದು ತುಳು ಮತ್ತು ಒಂದು ಕೊಂಕಣಿ ಚಿತ್ರದಲ್ಲಿ ನಟಿಸಿದ್ದಾರೆ. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+