CelebsbredcrumbNeetu
    ನೀತು

    ನೀತು

    Actress
    ಕುಟುಂಬದಲ್ಲಿ ಜನಿಸಿದ ಇವರು 2004 ರಲ್ಲಿ ತೆರೆಕಂಡ ಯಾಹೂ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ರಮೇಶ್ ಅರವಿಂದರ ಜೊತೆ ನಟಿಸಿದ `ಜೋಕ್ ಫಾಲ್ಸ್' ಚಿತ್ರ ಇವರಿಗೆ ಕೀರ್ತಿ ತಂದುಕೊಟ್ಟಿತು. ನಂತರ ಮಲಯಾಳಂನಲ್ಲಿ `ಪೋಟೊಗ್ರಾಫರ್ ' ಎಂಬ ಚಿತ್ರದಲ್ಲಿ ಮೋಹನಲಾಲ್ ಅವರಿಗೆ ನಾಯಕಿಯಾಗಿ ನಟಿಸಿದರು. ನಂತರ ತೆರೆಗೆ ಬಂದ... ReadMore
    Famous For
    ಕುಟುಂಬದಲ್ಲಿ ಜನಿಸಿದ ಇವರು 2004 ರಲ್ಲಿ ತೆರೆಕಂಡ ಯಾಹೂ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ರಮೇಶ್ ಅರವಿಂದರ ಜೊತೆ ನಟಿಸಿದ `ಜೋಕ್ ಫಾಲ್ಸ್' ಚಿತ್ರ ಇವರಿಗೆ ಕೀರ್ತಿ ತಂದುಕೊಟ್ಟಿತು. ನಂತರ ಮಲಯಾಳಂನಲ್ಲಿ `ಪೋಟೊಗ್ರಾಫರ್ ' ಎಂಬ ಚಿತ್ರದಲ್ಲಿ ಮೋಹನಲಾಲ್ ಅವರಿಗೆ ನಾಯಕಿಯಾಗಿ ನಟಿಸಿದರು. ನಂತರ ತೆರೆಗೆ ಬಂದ `ಗೋವಿಂದ ಗೋಪಾಲ',`ಪೂಜಾರಿ' ಮತ್ತು `ಗಾಳಿಪಟ' ಚಿತ್ರಗಳು ಒಳ್ಳೆ ಹೆಸರನ್ನು ತಂದುಕೊಟ್ಟವು. ಕಿಚ್ಚ ಸುದೀಪ್ ನಿರೂಪಣೆಯ `ಕನ್ನಡ ಬಿಗಬಾಸ್ 2'ರಲ್ಲಿ ಭಾಗವಹಿಸಿದ್ದರು. ಒಂದು ತುಳು ಮತ್ತು ಒಂದು ಕೊಂಕಣಿ ಚಿತ್ರದಲ್ಲಿ ನಟಿಸಿದ್ದಾರೆ. 
    Read More
    ನೀತು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X