X
ನಿವೇದಿತಾ ಜೈನ್
Actress

ನಿವೇದಿತಾ ಜೈನ್ ಜೀವನ ಚರಿತ್ರೆ

ನಿವೇದಿತಾ ಜೈನ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾನಿತ್ವ ಮುದ್ದು ಮುಖದ ನಟಿ. ಸಂಪೂರ್ಣವಾಗಿ ಅರಳುವ ಮುನ್ನವೇ ಬಾಡಿಹೋದ ಕನ್ನಡ ಚಿತ್ರರಂಗದ ನೈದಿಲೆ ನಿವೇದಿತಾ ಎಂದರೆ ತಪ್ಪಾಗಲಾರದು.

1979 ರಲ್ಲಿ ಬೆಂಗಳೂರಿನಲ್ಲಿ ಕ್ಯಾಪ್ಟನ್ ರಾಜೇಂದ್ರ ಜೈನ್ ಮತ್ತು ಗೌರಿಪ್ರಿಯ ದಂಪತಿಗಳ ಪುತ್ರಿಯಾಗಿ ಜನಿಸಿದರು. 1994 ರಲ್ಲಿ ಕೇವಲ ಹದಿನೈದನೇ ವಯಸ್ಸಿನಲ್ಲಿ ಮಿಸ್ ಬೆಂಗಳೂರು ಕೀರಿಟ ಮುಡಿಗೇರಿಸಿಕೊಂಡಿದ್ದರು.

ನಂತರ 1966 ರಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯದ `ಶಿವರಂಜಿನಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಶಿವರಾಜಕುಮಾರ್‌ರ `ಶಿವ ಸೈನ್ಯ', ಪ್ರೇಮ ರಾಗ ಹಾಡು ಗೆಳತಿ' ಚಿತ್ರಗಳಲ್ಲಿ ನಟಿಸಿದರು.

ಒಂದು ತಮಿಳು ಚಿತ್ರ ಸೇರಿದಂತೆ ಒಟ್ಟು ಎಂಟು ಚಿತ್ರಗಳಲ್ಲಿ ನಟಿಸಿದ ನಿವೇದಿತಾ 1998 ಮೇ 17 ರಂದು ತಮ್ಮ ಟೇರೇಸ್ ಮೇಲೇ ಮಾಡೆಲಿಂಗ್‌ಗಾಗಿ ಕ್ಯಾಟ್ ವಾಕ್ ಅಭ್ಯಾಸ ಮಾಡುವಾಗ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದರು. ಅಲ್ಲಿ ಸುಮಾರು 24 ದಿನಗಳ ಕಾಲ ಕೋಮಾದಲ್ಲಿದ್ದ ನೀವೆದಿತಾ ಚಿಕಿತ್ಸೆ ಫಲಕಾರಿಯಾಗದೇ ಜೂನ್ 10,1998 ರಂದು ಕೊನೆಯುಸಿರೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+