X
ಹೋಮ್ » ಸೆಲಬ್ರಿಟಿಗಳು » ನಿವೇದಿತಾ ಜೈನ್
ನಿವೇದಿತಾ ಜೈನ್

ನಿವೇದಿತಾ ಜೈನ್

Actress
ಜೀವನ ಚರಿತ್ರೆ :  ನಿವೇದಿತಾ ಜೈನ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾನಿತ್ವ ಮುದ್ದು ಮುಖದ ನಟಿ. ಸಂಪೂರ್ಣವಾಗಿ ಅರಳುವ ಮುನ್ನವೇ ಬಾಡಿಹೋದ ಕನ್ನಡ ಚಿತ್ರರಂಗದ ನೈದಿಲೆ ನಿವೇದಿತಾ ಎಂದರೆ ತಪ್ಪಾಗಲಾರದು. 1979 ರಲ್ಲಿ ಬೆಂಗಳೂರಿನಲ್ಲಿ ಕ್ಯಾಪ್ಟನ್ ರಾಜೇಂದ್ರ ಜೈನ್ ಮತ್ತು ಗೌರಿಪ್ರಿಯ ದಂಪತಿಗಳ ಪುತ್ರಿಯಾಗಿ ಜನಿಸಿದರು. 1994 ರಲ್ಲಿ ಕೇವಲ ಹದಿನೈದನೇ ವಯಸ್ಸಿನಲ್ಲಿ ಮಿಸ್ ಬೆಂಗಳೂರು ಕೀರಿಟ ಮುಡಿಗೇರಿಸಿಕೊಂಡಿದ್ದರು. ನಂತರ 1966 ರಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯದ `ಶಿವರಂಜಿನಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಶಿವರಾಜಕುಮಾರ್‌ರ `ಶಿವ ಸೈನ್ಯ', ಪ್ರೇಮ ರಾಗ ಹಾಡು ಗೆಳತಿ' ಚಿತ್ರಗಳಲ್ಲಿ ನಟಿಸಿದರು. ಒಂದು ತಮಿಳು ಚಿತ್ರ ಸೇರಿದಂತೆ ಒಟ್ಟು ಎಂಟು ಚಿತ್ರಗಳಲ್ಲಿ ನಟಿಸಿದ ನಿವೇದಿತಾ 1998 ಮೇ 17 ರಂದು ತಮ್ಮ ಟೇರೇಸ್ ಮೇಲೇ ಮಾಡೆಲಿಂಗ್‌ಗಾಗಿ ಕ್ಯಾಟ್ ವಾಕ್ ಅಭ್ಯಾಸ ಮಾಡುವಾಗ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದರು. ಅಲ್ಲಿ ಸುಮಾರು 24 ದಿನಗಳ ಕಾಲ ಕೋಮಾದಲ್ಲಿದ್ದ ನೀವೆದಿತಾ ಚಿಕಿತ್ಸೆ ಫಲಕಾರಿಯಾಗದೇ ಜೂನ್ 10,1998 ರಂದು ಕೊನೆಯುಸಿರೆಳೆದರು.
ಮುಂದೆ ಓದಿ

ನಿವೇದಿತಾ ಜೈನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಸುನೀಲ್ ಕುಮಾರ್ ದೇಸಾಯಿ 28 Nov 1997
ಶಿವಮಣಿ 26 Apr 1996
ಎಂ ಎಸ್ ರಾಜಶೇಖರ್ 1991

ನಿವೇದಿತಾ ಜೈನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ನಿವೇದಿತಾ ಜೈನ್

ಹೆಸರು ನಿವೇದಿತಾ ಜೈನ್
ಹುಟ್ಟಿದ ದಿನ 09 Jun 1979
ವಯಸ್ಸು 47
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ನಿವೇದಿತಾ ಜೈನ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+