twitter
    Celebs»NM Suresh»Biography

    ಎನ್ ಎಂ ಸುರೇಶ್ ಜೀವನಚರಿತ್ರೆ

    ಎನ್.ಎಂ.ಸುರೇಶ್ ಕನ್ನಡ ಚಿತ್ರಗಳಲ್ಲಿ ಸಕ್ರಿಯವಾಗಿರುವ ನಿರ್ಮಾಪಕ. ಕಾರಂಜಿ, ಎಕ್ಸ್‌ಕ್ಯೂಸ್ ಮಿ, ತನನಂ ತನನಂ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಾಗಿದ್ದ ಇವರು ಭಾರತೀಯ ಚಲನಚಿತ್ರ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X