X
ನರ್ಸ್ ಜಯಲಕ್ಷ್ಮಿ
Actress

ನರ್ಸ್ ಜಯಲಕ್ಷ್ಮಿ ಜೀವನ ಚರಿತ್ರೆ

ಜಯಲಕ್ಷ್ಮೀ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ವೃತ್ತಿಯಲ್ಲಿ ನರ್ಸ ಆಗಿದ್ದ ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗಬಾಸ್ ಮೂಲಕ ಮನೆಮಾತಾದರು. ಕಿರುತೆರೆಯಲ್ಲಿ `ಶ್ರಾವಣಿ ಸುಬ್ರಮಣ್ಯ' ದಾರಾವಾಹಿಯಲ್ಲಿ ನಟಿಸಿದ ಇವರು `ಟೋರ ಟೋರ',`ಜೂಮ್',`ಜಾಲಿ ಬಾರು ಮತ್ತು ಪೋಲಿ ಹುಡುಗರು' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+