CelebsbredcrumbNurse Jayalakshmi
  ನರ್ಸ್ ಜಯಲಕ್ಷ್ಮಿ

  ನರ್ಸ್ ಜಯಲಕ್ಷ್ಮಿ

  Actress
  ಜಯಲಕ್ಷ್ಮೀ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ವೃತ್ತಿಯಲ್ಲಿ ನರ್ಸ ಆಗಿದ್ದ ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗಬಾಸ್ ಮೂಲಕ ಮನೆಮಾತಾದರು. ಕಿರುತೆರೆಯಲ್ಲಿ `ಶ್ರಾವಣಿ ಸುಬ್ರಮಣ್ಯ' ದಾರಾವಾಹಿಯಲ್ಲಿ ನಟಿಸಿದ ಇವರು `ಟೋರ ಟೋರ',`ಜೂಮ್',`ಜಾಲಿ ಬಾರು ಮತ್ತು ಪೋಲಿ... ReadMore
  Famous For

  ಜಯಲಕ್ಷ್ಮೀ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ವೃತ್ತಿಯಲ್ಲಿ ನರ್ಸ ಆಗಿದ್ದ ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗಬಾಸ್ ಮೂಲಕ ಮನೆಮಾತಾದರು. ಕಿರುತೆರೆಯಲ್ಲಿ `ಶ್ರಾವಣಿ ಸುಬ್ರಮಣ್ಯ' ದಾರಾವಾಹಿಯಲ್ಲಿ ನಟಿಸಿದ ಇವರು `ಟೋರ ಟೋರ',`ಜೂಮ್',`ಜಾಲಿ ಬಾರು ಮತ್ತು ಪೋಲಿ ಹುಡುಗರು' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

  Read More
  ನರ್ಸ್ ಜಯಲಕ್ಷ್ಮಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X