X
ಪಿ ಜಯಚಂದ್ರನ್
Singer

ಪಿ ಜಯಚಂದ್ರನ್ ಜೀವನ ಚರಿತ್ರೆ

ಪಿ. ಜಯಚಂದ್ರನ್ ಭಾರತ ಚಿತ್ರರಂಗದ ಅಪರೂಪದ ಹಿನ್ನಲೆ ಗಾಯಕ ಮತ್ತು ಶಾಸ್ತ್ರೀಯ ಸಂಗೀತಗಾರ. ತಮ್ಮ ಮೋಹಕ ಗಾಯನದಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾವಗಾಯಕನೆಂದೆ ಗುರುತಿಸಿಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಈ ಗಾಯಕ ಜನಿಸಿದ್ದು ಕೇರಳದ ಎರ್ನಾಕುಲಂನಲ್ಲಿ. ಇವರು ಮತ್ತು ಸಂಗೀತ ದಿಗ್ಗಜ ಇಳಯರಾಜರವರ ಜೋಡಿಯಲ್ಲಿ ಸಾಕಷ್ಟು ಹಿಟ್ ಚಿತ್ರಗೀತೆಗಳು ಹೊರಬಂದಿವೆ. ಕನ್ನಡ, ತೆಲುಗು,ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಸಾವಿರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಹಾಡಿದ್ದಾರೆ.

ಪ್ರಸಿದ್ಧ ಕನ್ನಡ ಚಿತ್ರಗೀತೆಗಳು

ಒಲವಿನ ಉಡುಗೊರೆ ಕೊಡಲೇ - ಒಲವಿನ ಉಡುಗೊರೆ

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು - ಅಮೃತ ಘಳಿಗೆ

ಮಂದಾರ ಪುಷ್ಪವು ನೀನು - ರಂಗನಾಯಕಿ

ಚಂದ ಚಂದ - ಮಾನಸ ಸರೋವರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+