X
ಹೋಮ್ » ಸೆಲಬ್ರಿಟಿಗಳು » ಪಿ ಜಯಚಂದ್ರನ್
ಪಿ ಜಯಚಂದ್ರನ್

ಪಿ ಜಯಚಂದ್ರನ್

Singer
ಜೀವನ ಚರಿತ್ರೆ :  ಪಿ. ಜಯಚಂದ್ರನ್ ಭಾರತ ಚಿತ್ರರಂಗದ ಅಪರೂಪದ ಹಿನ್ನಲೆ ಗಾಯಕ ಮತ್ತು ಶಾಸ್ತ್ರೀಯ ಸಂಗೀತಗಾರ. ತಮ್ಮ ಮೋಹಕ ಗಾಯನದಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾವಗಾಯಕನೆಂದೆ ಗುರುತಿಸಿಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಈ ಗಾಯಕ ಜನಿಸಿದ್ದು ಕೇರಳದ ಎರ್ನಾಕುಲಂನಲ್ಲಿ. ಇವರು ಮತ್ತು ಸಂಗೀತ ದಿಗ್ಗಜ ಇಳಯರಾಜರವರ ಜೋಡಿಯಲ್ಲಿ ಸಾಕಷ್ಟು ಹಿಟ್ ಚಿತ್ರಗೀತೆಗಳು ಹೊರಬಂದಿವೆ. ಕನ್ನಡ, ತೆಲುಗು,ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಸಾವಿರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಹಾಡಿದ್ದಾರೆ. ಪ್ರಸಿದ್ಧ ಕನ್ನಡ ಚಿತ್ರಗೀತೆಗಳು ಒಲವಿನ ಉಡುಗೊರೆ ಕೊಡಲೇ - ಒಲವಿನ ಉಡುಗೊರೆ ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು - ಅಮೃತ ಘಳಿಗೆ ಮಂದಾರ ಪುಷ್ಪವು ನೀನು - ರಂಗನಾಯಕಿ ಚಂದ ಚಂದ - ಮಾನಸ ಸರೋವರ
ಮುಂದೆ ಓದಿ

ಪಿ ಜಯಚಂದ್ರನ್ ಚಲಚಿತ್ರಗಳು

ಪಿ ಜಯಚಂದ್ರನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪಿ ಜಯಚಂದ್ರನ್

ಹೆಸರು ಪಿ ಜಯಚಂದ್ರನ್
ಹುಟ್ಟಿದ ದಿನ 03 Mar 1944
ವಯಸ್ಸು 82
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪಿ ಜಯಚಂದ್ರನ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+