CelebsbredcrumbShaam
  ಶಾಮ್

  ಶಾಮ್

  Actor
  Born : 04 Apr 1978
  Birth Place : Madurai, Tamil Nadu
  ಶ್ಯಾಮ್ ಕನ್ನಡ,ತೆಲುಗು ಮತ್ತು ಮಲಯಾಳಂ ಚಿತ್ರರಂಗದ ನಟ. ಮಧುರೈಯಲ್ಲಿ ಜನಿಸಿದ ಇವರ ಮೂಲ ಹೆಸರು ಶಮಸುದ್ದೀನ್ ಇಬ್ರಾಹಿಂ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುವಾಗ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಇವರು ನಂತರ 2000 ರಲ್ಲಿ `ಖುಷಿ' ಚಿತ್ರದಿಂದ ಸಿನಿಜೀವನಕ್ಕೆ ಕಾಲಿಟ್ಟರು. ಕನ್ನಡದಲ್ಲಿ `ತನನಂ ತನನಂ' ,`ಸಂತು... ReadMore
  Famous For
  ಶ್ಯಾಮ್ ಕನ್ನಡ,ತೆಲುಗು ಮತ್ತು ಮಲಯಾಳಂ ಚಿತ್ರರಂಗದ ನಟ. ಮಧುರೈಯಲ್ಲಿ ಜನಿಸಿದ ಇವರ ಮೂಲ ಹೆಸರು ಶಮಸುದ್ದೀನ್ ಇಬ್ರಾಹಿಂ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುವಾಗ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಇವರು ನಂತರ 2000 ರಲ್ಲಿ `ಖುಷಿ' ಚಿತ್ರದಿಂದ ಸಿನಿಜೀವನಕ್ಕೆ ಕಾಲಿಟ್ಟರು. ಕನ್ನಡದಲ್ಲಿ `ತನನಂ ತನನಂ' ,`ಸಂತು ಸ್ಟ್ರೇಟ್ ಫಾರವರ್ಡ' ಚಿತ್ರದಲ್ಲಿ ನಟಿಸಿದ್ದಾರೆ.
  Read More
  ಶಾಮ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X