X
ಪರಮೇಶ್ವರ್ ಗುಂಡ್ಕಲ್
Director/Story Writer

ಪರಮೇಶ್ವರ್ ಗುಂಡ್ಕಲ್ ಜೀವನ ಚರಿತ್ರೆ

ಪರಮೇಶ್ವರ್ ಗುಂಡ್ಕಲ್ ಜಿಯೋ ಸ್ಟುಡಿಯೋಸ್ ಮುಖ್ಯಸ್ಥ ಹಾಗೂ ನಿರ್ದೇಶಕ. ಇವರು ಈ ಮೊದಲು ಕಲರ್ಸ್ ಕನ್ನಡದ ಮಾಜಿ ಬ್ಯುಸಿನೆಸ್ ಹೆಡ್ ಆಗಿದ್ದರು. ಹಲವು ಧಾರಾವಾಹಿ ಹಾಗೂ ಬಿಗ್‌ಬಾಸ್‌ ಕನ್ನಡ ಸೇರಿದಂತೆ ಹಲವು ರಿಯಾಲಿಟಿ ಶೋಗಳ  ಮೂಲಕ ಇವರು ಹೆಸರುವಾಸಿಯಾಗಿದ್ದಾರೆ.

ನಿರ್ದೇಶನ
ಸದ್ಯ ಕಿರುತೆರೆಯಿಂದ ಬೆಳ್ಳಿತೆರೆ ಕಾಲಿಟ್ಟಿರುವ ಪರಮೇಶ್ವರ್ ಗುಂಡ್ಕಲ್ ನಟರಾಕ್ಷಸ ಧನಂಜಯ್ ಅಭಿನಯದ 'ಕೋಟಿ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+