twitter
    Celebs»Parvathy»Biography

    ಪಾರ್ವತಿ ಮೆನನ್ ಜೀವನಚರಿತ್ರೆ

    ಪಾರ್ವತಿ ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಟಿ. ಕೆಲ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕೇರಳದ ಕೊಜ್ಹಿಕೊಡೆನಲ್ಲಿ ಜನಸಿದರು. ತಂದೆ ವಿನೋದ ಕುಮಾರ್, ತಾಯಿ ಉಷಾ ಕುಮಾರಿ ಇಬ್ಬರೂ ವೃತ್ತಿಯಲ್ಲಿ ವಕೀಲರು.

    ತಿರುವನಂತಪುರಂದ ಆಲ್ ಸೇಂಟ್ ಕಾಲೇಜಿನಿಂದ ಪದವಿ ಪಡೆದಿರುವ ಇವರು ಭರತನಾಟ್ಯದಲ್ಲಿ ಪರಿಣಿತಿ ಪಡೆದಿದ್ದಾರೆ.ತಿರುವನಂತಪುರಂದ ಕಿರಣ್ ಟಿವಿಯಲ್ಲಿ ಆ್ಯಂಕರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದರು.

    2006 ರಲ್ಲಿ ತೆರೆಕಂಡ `ಔಟ್ ಆಫ್ ಸಿಲಾಬಸ್' ಎಂಬ ಮಲಯಾಳಂ ಚಿತ್ರದಿಂದ ನಾಯಕಿಯಾಗಿ ಪಯಣ ಆರಂಭಿಸಿದರು.2007 ರಲ್ಲಿ ಪುನೀತ್ ರಾಜಕುಮಾರ್ ನಾಯಕತ್ವದ `ಮಿಲನ' ಚಿತ್ರದಿಂದ ಕನ್ನಡಕ್ಕೆ ಬಂದರು. ನಂತರ `ಮಳೆ ಬರಲಿ ಮಂಜು ಇರಲಿ' ,ಪೃಥ್ವಿ, ಅಂದರ ಬಾಹರ್' ಚಿತ್ರಗಳಲ್ಲಿ ನಟಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X