X
ಹೋಮ್ » ಸೆಲಬ್ರಿಟಿಗಳು » ಪಾರ್ವತಿ ಮೆನನ್
ಪಾರ್ವತಿ ಮೆನನ್

ಪಾರ್ವತಿ ಮೆನನ್

Actress
ಜೀವನ ಚರಿತ್ರೆ :  ಪಾರ್ವತಿ ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಟಿ. ಕೆಲ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕೇರಳದ ಕೊಜ್ಹಿಕೊಡೆನಲ್ಲಿ ಜನಸಿದರು. ತಂದೆ ವಿನೋದ ಕುಮಾರ್, ತಾಯಿ ಉಷಾ ಕುಮಾರಿ ಇಬ್ಬರೂ ವೃತ್ತಿಯಲ್ಲಿ ವಕೀಲರು. ತಿರುವನಂತಪುರಂದ ಆಲ್ ಸೇಂಟ್ ಕಾಲೇಜಿನಿಂದ ಪದವಿ ಪಡೆದಿರುವ ಇವರು ಭರತನಾಟ್ಯದಲ್ಲಿ ಪರಿಣಿತಿ ಪಡೆದಿದ್ದಾರೆ.ತಿರುವನಂತಪುರಂದ ಕಿರಣ್ ಟಿವಿಯಲ್ಲಿ ಆ್ಯಂಕರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದರು. 2006 ರಲ್ಲಿ ತೆರೆಕಂಡ `ಔಟ್ ಆಫ್ ಸಿಲಾಬಸ್' ಎಂಬ ಮಲಯಾಳಂ ಚಿತ್ರದಿಂದ ನಾಯಕಿಯಾಗಿ ಪಯಣ ಆರಂಭಿಸಿದರು.2007 ರಲ್ಲಿ ಪುನೀತ್ ರಾಜಕುಮಾರ್ ನಾಯಕತ್ವದ `ಮಿಲನ' ಚಿತ್ರದಿಂದ ಕನ್ನಡಕ್ಕೆ ಬಂದರು. ನಂತರ `ಮಳೆ ಬರಲಿ ಮಂಜು ಇರಲಿ' ,ಪೃಥ್ವಿ, ಅಂದರ ಬಾಹರ್' ಚಿತ್ರಗಳಲ್ಲಿ ನಟಿಸಿದ್ದಾರೆ.
ಮುಂದೆ ಓದಿ

ಪಾರ್ವತಿ ಮೆನನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಫನೀಶ್ ಎಸ್ ರಾಮನಾಥಪುರ 05 Apr 2013
ಜೇಕಬ್ ವರ್ಗೀಸ್ 23 Apr 2010
as Actress
ಪ್ರಕಾಶ್ 17 Sep 2007

ಪಾರ್ವತಿ ಮೆನನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪಾರ್ವತಿ ಮೆನನ್

ಹೆಸರು ಪಾರ್ವತಿ ಮೆನನ್
ಹುಟ್ಟಿದ ದಿನ Apr 1986
ವಯಸ್ಸು 40
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪಾರ್ವತಿ ಮೆನನ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+