twitter
    Celebs»Poonam Pandey»Biography

    ಪೂನಮಂ ಪಾಂಡೆ ಜೀವನಚರಿತ್ರೆ

    ಪೂನಂ ಪಾಂಡೆ ಬಾಲಿವುಡ್ ನಟಿ ಮತ್ತು ಮಾಡೆಲ್. ಬಿಹಾರದಲ್ಲಿ ಜನಿಸಿದ ಇವರು ಬೆಳೆದದೆಲ್ಲಾ ಮುಂಬೈನಲ್ಲಿ. ನಂತರ ಪಿಯುಸಿವರೆಗೆ ವಿದ್ಯಾಭ್ಯಾಸ ಮುಗಿಸಿ, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. 

     

    2010ರ ಗ್ಲಾಡ್ರಾಗ್ಸ್ ಸ್ಫರ್ಧೆಯಲ್ಲಿ ಟಾಪ್ 8 ಸ್ಫರ್ಧಿಯಾಗಿ ಫ್ಯಾಷನ್ ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಕಾಣಿಸಿಕೊಂಡರು. 2011ರಲ್ಲಿ ಸುಮಾರು 29 ಕ್ಯಾಲೆಂಡರ್‌ಗಳಿಗೆ ಫೋಟೋಶೂಟ್ ನೀಡಿದರು. 2012ರ ಕಿಂಗಫಿಷರ್ ಕ್ಯಾಲೆಂಡರ್‌ನಲ್ಲಿ ಕೂಡ ಕಾಣಿಸಿಕೊಂಡರು. 

     

    ಕನ್ನಡದಲ್ಲಿ ಹಳ್ಳಿ ಹೈದ ಪ್ಯಾಟೆಗೆ ಬಂದ ಖ್ಯಾತಿಯ ರಾಜೇಶ್ ಅವರ `ಲವ್ ಈಸ್ ಪಾಯಸನ್' ಎಂಬ ಚಿತ್ರದ ಒಂದು ಹಾಡಿನಲ್ಲಿ ನೃತ್ಯ ಮಾಡಿದ್ದಾರೆ.

     

    ಪೂನಂ ಪಾಂಡೆ 2011ರಲ್ಲಿ ಭಾರತ ವಿಶ್ವಕಪ್ ಗೆದ್ದರೆ ಭಾರತೀಯ ಕ್ರಿಕೆಟ್ ಟೀಮ್ ಮುಂದೆ ನಗ್ನವಾಗುವೆ ಎಂದು ಹೇಳಿ ಕಾಂಟ್ರವರ್ಸಿ ಮಾಡಿಕೊಂಡಿದ್ದರು. ನಂತರ ಬಿಸಿಸಿಐ ಅನುಮತಿ ನೀಡದ್ದರಿಂದ ತನ್ನ ಮಾತು ನಡೆಸಲು ಆಗಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.

     

    ಪೂನಂ ಪಾಂಡೆ 2024ರ ಫೆಬ್ರವರಿ 2ರಂದು ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದಾಗಿ ನಿಧನರಾಗಿದ್ದಾರೆಂದು ಸುದ್ದಿಯಾಗಿತ್ತು. 

     

     

     

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X