X
ಪ್ರಕಾಶ್ ತೂಮಿನಾಡ್
Actor

ಪ್ರಕಾಶ್ ತೂಮಿನಾಡ್ ಜೀವನ ಚರಿತ್ರೆ

ಪ್ರಕಾಶ್ ತೂಮಿನಾಡ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಪೋಷಕ ಮತ್ತು ಹಾಸ್ಯ ನಟ. ಒಂದು ಮೊಟ್ಟೆಯ ಚಿತ್ರದಲ್ಲಿನ ಕ್ಲರ್ಕ ಪಾತ್ರದಿಂದ ಪ್ರಸಿದ್ಧರಾದ ನಂತರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದಲ್ಲಿ ಮನೋಘ್ನವಾಗಿ ಅಭಿನಯಿಸಿದರು. `ಕಥೆಯೊಂದು ಶುರುವಾಗಿದೆ' ,`ಕಟಕ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+