ಪ್ರಮೋದ್ ಪಂಜು
Born on
ಪ್ರಮೋದ್ ಪಂಜು ಜೀವನಚರಿತ್ರೆ
ಪ್ರಮೋದ್ ಪಂಜು ಕನ್ನಡ ಚಿತ್ರದ ಉದಯೋನ್ಮುಖ ಪ್ರತಿಭೆ. ಇವರು `ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದರು. ನಂತರ `ಲಕುಮಿ' ಚಿತ್ರದಲ್ಲಿ ನಟಿಸಿದರು.ಪ್ರಸ್ತುತ `ಪ್ರೀಮಿಯರ್ ಪದ್ಮಿನಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.