ಪ್ರವೀಣ್ ಗೋಡ್ಕಂಡಿ ಜೀವನಚರಿತ್ರೆ

  ಪ್ರವೀಣ್ ಗೋಡಕಂಡಿ ಭಾರತದ ಪ್ರಖ್ಯಾತ ಕೊಳಲು ವಾದಕ ಮತ್ತು ಸಂಗೀತ ನಿರ್ದೇಶಕರು. ಇವರು ಜನಿಸಿದ್ದು 1973 ಆಕ್ಟೋಬರ್ 28 ರಂದು ಧಾರವಾಡದಲ್ಲಿ. ಮೂರು ವರ್ಷದವರಿದ್ದಾಗಲೇ ಕೊಳಲು ವಾದನ ಮಾಡತೊಡಗಿದ ಇವರು ಆರು ವರ್ಷದವರಿದ್ದಾಗ ತಮ್ಮ  ಮೊದಲ ಸಾರ್ವಜನಿಕ ಕಾರ್ಯಕ್ರಮ ನೀಡಿದರು.

  ಬೇರು ಮತ್ತು ವಿಮುಕ್ತಿ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X