X
ಹೋಮ್ » ಸೆಲಬ್ರಿಟಿಗಳು » ಪ್ರವೀಣ್ ಗೋಡ್ಕಂಡಿ
ಪ್ರವೀಣ್ ಗೋಡ್ಕಂಡಿ

ಪ್ರವೀಣ್ ಗೋಡ್ಕಂಡಿ

Music Director
ಜೀವನ ಚರಿತ್ರೆ :  ಪ್ರವೀಣ್ ಗೋಡಕಂಡಿ ಭಾರತದ ಪ್ರಖ್ಯಾತ ಕೊಳಲು ವಾದಕ ಮತ್ತು ಸಂಗೀತ ನಿರ್ದೇಶಕರು. ಇವರು ಜನಿಸಿದ್ದು 1973 ಆಕ್ಟೋಬರ್ 28 ರಂದು ಧಾರವಾಡದಲ್ಲಿ. ಮೂರು ವರ್ಷದವರಿದ್ದಾಗಲೇ ಕೊಳಲು ವಾದನ ಮಾಡತೊಡಗಿದ ಇವರು ಆರು ವರ್ಷದವರಿದ್ದಾಗ ತಮ್ಮ  ಮೊದಲ ಸಾರ್ವಜನಿಕ ಕಾರ್ಯಕ್ರಮ ನೀಡಿದರು. ಬೇರು ಮತ್ತು ವಿಮುಕ್ತಿ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಮುಂದೆ ಓದಿ

ಪ್ರವೀಣ್ ಗೋಡ್ಕಂಡಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Music Director
ಪಿ.ಶೇಷಾದ್ರಿ 01 Oct 2021
ಪಿ.ಶೇಷಾದ್ರಿ 29 Nov 2019

ಪ್ರವೀಣ್ ಗೋಡ್ಕಂಡಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪ್ರವೀಣ್ ಗೋಡ್ಕಂಡಿ

ಹೆಸರು ಪ್ರವೀಣ್ ಗೋಡ್ಕಂಡಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪ್ರವೀಣ್ ಗೋಡ್ಕಂಡಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+