X
ಹೋಮ್ » ಸೆಲಬ್ರಿಟಿಗಳು » ಪ್ರೇಮ್ » ಜೀವನ ಚರಿತ್ರೆ
ಪ್ರೇಮ್
Actor/Director/Singer

ಪ್ರೇಮ್ ಜೀವನ ಚರಿತ್ರೆ

ಪ್ರೇಮ್ ಎಂದೇ ಖ್ಯಾತಿ ಪಡೆದಿರುವ ಕಿರಣ್ ಕುಮಾರ್(ಪ್ರೇಮ್) ಇವರು 22 ಅಕ್ಟೋಬರ್ 1976 ರಲ್ಲಿ ರಾಜಪ್ಪ ಗೌಡ ಮತ್ತು ಭಾಗ್ಯಮ್ಮ ಗೌಡ ದಂಪತಿಗಳ ಮಗನಾಗಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಜನಿಸಿದ್ದಾರೆ. ಇವರು ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಮುಗಿಸಿ ಉನ್ನತ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದ್ದಾರೆ.

 ರಕ್ಷಿತಾ ಪ್ರೇಮ್ ಸಿನಿಜೀವನ

2003 ರಲ್ಲಿ ಬಿಡುಗಡೆಗೊಂಡ "ಕರಿಯ" ಕನ್ನಡ ಚಿತ್ರಕ್ಕೆ ಇವರು ಮೊದಲ ಅಕ್ಷನ್ ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದರು. ಇವರ ನಿರ್ದೇಶನದಲ್ಲಿ ತೆರೆಕಂಡ "ಎಕ್ಸ್ ಕ್ಯೂಸ್ ಮೀ" ಸಿನಿಮಾವು ಯಶಸ್ವಿ ಕಂಡಿತು. ಕೇವಲ ಇವರು ಕನ್ನಡ ಸಿನಿಮಾಗಳಿಗೆ ನಿರ್ದೇಶನ ಮಾಡದೆ "ಪ್ರೇಮ್ ಅಡ್ಡ", "ಡಿಕೆ', "ಈ ಪ್ರೀತಿ ಏಕೆ ಭೂಮಿ ಮೇಲಿದೆ", ಸೇರಿದಂತೆ ಇನ್ನು ಕೆಲ ಸಿನಿಮಾಗಳಲ್ಲಿ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

ಜೋಗಿ, ಪ್ರೇಮ್ ಅಡ್ಡ, ಜೋಗಯ್ಯಾ, ರಾಜ್ ದಿ ಶೋ ಮ್ಯಾನ್ ಚಿತ್ರಗಳಿಗೆ ತಮ್ಮ ಸಂಗೀತವನ್ನು ನೀಡಿದ್ದಾರೆ. ಹೀಗೆ ಪ್ರೇಮ್ ನಟ, ಸಂಗೀತಗಾರ, ನಿರ್ದೇಶಕರಾಗಿದ್ದಾರೆ.

 

ಪ್ರೇಮ್ ಅವರ ಸಿನಿಮಾಗಳು:-

ಕರಿಯ - ನಿರ್ದೇಶನ

ಎಕ್ಸ್ ಕ್ಯೂಸ್ ಮಿ - ನಿರ್ದೇಶನ

ಈ ಪ್ರೀತಿ ಏಕೆ ಭೂಮಿ ಮೇಲಿದೆ - ನಿರ್ದೇಶನ

ರಾಜ್ ದಿ ಶೋ ಮ್ಯಾನ್ - ನಿರ್ದೇಶನ

ಜೋಗಯ್ಯಾ - ನಿರ್ದೇಶನ - ನಟನೆ

ಪ್ರೇಮ್ ಅಡ್ಡ - ನಟನೆ

ಡಿಕೆ - ನಟನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+