ರಕ್ಷಿತಾ
Producer/Actress/Actor
Born : 31 Mar 1984
Birth Place : ಬೆಂಗಳೂರು
ರಕ್ಷಿತಾ ಕನ್ನಡ, ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ. ಇವರ ಖ್ಯಾತ ಛಾಯಾಗ್ರಾಹಕ (ಸಿನಿಮ್ಯಾಟೋಗ್ರಾಫರ್) ಬಿ.ಸಿ.ಗೌರಿಶಂಕರ್ ಮತ್ತು ನಟಿ ಮಮತಾರಾವ್ ರವರ ಪುತ್ರಿ. 2007 ರಲ್ಲಿ ನಿರ್ದೇಶಕ ಪ್ರೇಮ್ರನ್ನು ವಿವಾಹವಾದ ರಕ್ಷಿತಾರಿಗೆ ಒಬ್ಬ ಪುತ್ರನಿದ್ದಾನೆ. ...
ReadMore
Famous For
ರಕ್ಷಿತಾ ಕನ್ನಡ, ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ. ಇವರ ಖ್ಯಾತ ಛಾಯಾಗ್ರಾಹಕ (ಸಿನಿಮ್ಯಾಟೋಗ್ರಾಫರ್) ಬಿ.ಸಿ.ಗೌರಿಶಂಕರ್ ಮತ್ತು ನಟಿ ಮಮತಾರಾವ್ ರವರ ಪುತ್ರಿ. 2007 ರಲ್ಲಿ ನಿರ್ದೇಶಕ ಪ್ರೇಮ್ರನ್ನು ವಿವಾಹವಾದ ರಕ್ಷಿತಾರಿಗೆ ಒಬ್ಬ ಪುತ್ರನಿದ್ದಾನೆ. ಪ್ರೇಮ್ ಸಿನಿಜೀವನ
2002 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ `ಅಪ್ಪು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.ನಂತರ ಈ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್ನಲ್ಲಿ ಕೂಡ ನಾಯಕಿಯಾಗಿ ನಟಿಸಿದರು.ದರ್ಶನ್ರವರ ಕಲಾಸಿಪಾಳ್ಯ ಚಿತ್ರ ರಕ್ಷಿತಾ ಸಿನಿ ಕರಿಯರ್ಗೆ ಬಿಗ್ಬ್ರೇಕ್ ನೀಡಿತು.
-
'ಉತ್ತರಕಾಂಡ'ದಿಂದ ಹೊರ ನಡೆದ ರಮ್ಯಾ; ಶಾಕ್ ಕೊಟ್ಟ ಮೋಹಕ ತಾರೆ ಹೇಳಿದ್ದೇನು?
-
Devil Shooting: 'ಡೆವಿಲ್' ಆಕ್ಷನ್ ಧಮಾಕ ಜೋರು; ದರ್ಶನ್ ಹೊಸ ಲುಕ್ ವೈರಲ್
-
"ರಜನಿಕಾಂತ್, ಕಮಲ್ ಹಾಸನ್ ಇಬ್ಬರೂ ಕರ್ನಾಟಕಕ್ಕೆ ಬರಬೇಡಿ" : ವಾಟಾಳ್ ನಾಗರಾಜ್ ಕಿಡಿ
-
ಸಮುದ್ರದ ತೀರದಲ್ಲಿ ಹೋಳಿ ಆಡಿದ ಸ್ವೀಟಿ; "ಅಕ್ಕ ಅಣ್ಣಂಗೆ ಬಣ್ಣ ಹಚ್ಚಿ?" ಎಂದು ಕಾಲೆಳೆದ ಫ್ಯಾನ್ಸ್!
-
ಶಿವಣ್ಣನ 'ಮನಮೋಹಕ', ಗಣಿ 'ರಾಯಗಢ' ಚಿತ್ರಗಳು ತಡವಾಗಲು ಕಾರಣ ಬಿಚ್ಚಿಟ್ಟ ಸುನಿ
-
"ಕೆಲ ಕೈಗೆಟಕದ ದ್ರಾಕ್ಷಿಯ ಕಣ್ಣಿಗೆ ಕಾಮಿಡಿಪೀಸು" ಹೀಗಂದಿದ್ಯಾಕೆ ನವರಸ ನಾಯಕ ಜಗ್ಗೇಶ್?
ರಕ್ಷಿತಾ ಕಾಮೆಂಟ್ಸ್