twitter
    Celebs»Prerana Kambam»Biography

    ಪ್ರೇರಣಾ ಕಂಬಂ ಜೀವನಚರಿತ್ರೆ

    ಪ್ರೇರಣಾ ಕಂಬಂ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ. ಇವರು ಸುವರ್ಣ ವಾಹಿನಿಯ  'ಹರಹರ ಮಹದೇವ' ಧಾರಾವಾಹಿಯಲ್ಲಿ ಚಂದ್ರನ ಪತ್ನಿ ರೇವತಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ ಎಂಟ್ರಿಕೊಟ್ಟರು. ನಂತರ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಕಳ್ಳಿ ಬಂಗಾರಿ ಎಂದೇ ಹೆಸರು ಪಡೆದರು. ಇದಾದ ಬಳಿಕ 'ನಕ್ಷತ್ರ' ಧಾರಾವಾಹಿಯಲ್ಲೂ ನಟಿಸಿದರು. 

    ಸಿನಿಮಾ
    ಧಾರಾವಾಹಿಗಳ ನಂತರ ಪ್ರೇರಣಾ 2018ರಲ್ಲಿ ತೆರೆಕಂಡ 'ಚೂರಿಕಟ್ಟೆ' ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ಪೆಂಟಗನ್, ಒಂದಂಕೆ ಕಾಡು, ಆನ, ಫಿಸಿಕ್ಸ್ ಟೀಚರ್ ಎಂಬ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 









     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X