X
ಹೋಮ್ » ಸೆಲಬ್ರಿಟಿಗಳು » ಪ್ರೇರಣಾ ಕಂಬಂ
ಪ್ರೇರಣಾ ಕಂಬಂ

ಪ್ರೇರಣಾ ಕಂಬಂ

Actress
ಜೀವನ ಚರಿತ್ರೆ :  ಪ್ರೇರಣಾ ಕಂಬಂ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ. ಇವರು ಸುವರ್ಣ ವಾಹಿನಿಯ  'ಹರಹರ ಮಹದೇವ' ಧಾರಾವಾಹಿಯಲ್ಲಿ ಚಂದ್ರನ ಪತ್ನಿ ರೇವತಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ ಎಂಟ್ರಿಕೊಟ್ಟರು. ನಂತರ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಕಳ್ಳಿ ಬಂಗಾರಿ ಎಂದೇ ಹೆಸರು ಪಡೆದರು. ಇದಾದ ಬಳಿಕ 'ನಕ್ಷತ್ರ' ಧಾರಾವಾಹಿಯಲ್ಲೂ ನಟಿಸಿದರು.  ಸಿನಿಮಾ ಧಾರಾವಾಹಿಗಳ ನಂತರ ಪ್ರೇರಣಾ 2018ರಲ್ಲಿ ತೆರೆಕಂಡ 'ಚೂರಿಕಟ್ಟೆ' ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ಪೆಂಟಗನ್, ಒಂದಂಕೆ ಕಾಡು, ಆನ, ಫಿಸಿಕ್ಸ್ ಟೀಚರ್ ಎಂಬ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 
ಮುಂದೆ ಓದಿ

ಪ್ರೇರಣಾ ಕಂಬಂ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಗುರು ದೇಶಪಾಂಡೆ 07 Apr 2023
ವಿನಯ್ ಫ್ರೀತಮ್ 30 Dec 2022
as Actress
ಮನೋಜ್ ಪಿ ನಡಲುಮನೆ 17 Dec 2021
ರಘು ಶಿವಮೊಗ್ಗ 26 Jan 2018

ಪ್ರೇರಣಾ ಕಂಬಂ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪ್ರೇರಣಾ ಕಂಬಂ

ಹೆಸರು ಪ್ರೇರಣಾ ಕಂಬಂ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪ್ರೇರಣಾ ಕಂಬಂ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+