ಪೃಥ್ವಿ
Born on
ಪೃಥ್ವಿ ಜೀವನಚರಿತ್ರೆ
ಪೃಥ್ವಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಾಯಕನಟ. ಇವರು `ನಾನು ಮತ್ತು ವರಲಕ್ಷ್ಮಿ' ಚಿತ್ರದಿಂದ ನಾಯಕನಾಗಿ ಮುನ್ನೆಲೆಗೆ ಬಂದರು. ಇವರು ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ,ವೆಂಕಟೇಶ್ರವರ ಮೊಮ್ಮಗ.
ರಾಜ್ ಗುರು ನಿರ್ದೇಶಿಸುತ್ತಿರುವ `ಗೂಗ್ಲಿ 2' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.