twitter
    Celebs»Prithvi

    ಪೃಥ್ವಿ

    Actor
    ಪೃಥ್ವಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಾಯಕನಟ. ಇವರು `ನಾನು ಮತ್ತು ವರಲಕ್ಷ್ಮಿ' ಚಿತ್ರದಿಂದ ನಾಯಕನಾಗಿ ಮುನ್ನೆಲೆಗೆ ಬಂದರು. ಇವರು ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ,ವೆಂಕಟೇಶ್‌ರವರ ಮೊಮ್ಮಗ. ರಾಜ್ ಗುರು ನಿರ್ದೇಶಿಸುತ್ತಿರುವ `ಗೂಗ್ಲಿ 2' ಚಿತ್ರದಲ್ಲಿ ನಾಯಕನಾಗಿ... ReadMore
    Famous For

    ಪೃಥ್ವಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಾಯಕನಟ. ಇವರು `ನಾನು ಮತ್ತು ವರಲಕ್ಷ್ಮಿ' ಚಿತ್ರದಿಂದ ನಾಯಕನಾಗಿ ಮುನ್ನೆಲೆಗೆ ಬಂದರು. ಇವರು ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ,ವೆಂಕಟೇಶ್‌ರವರ ಮೊಮ್ಮಗ.

    ರಾಜ್ ಗುರು ನಿರ್ದೇಶಿಸುತ್ತಿರುವ `ಗೂಗ್ಲಿ 2' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

    Read More
    ಪೃಥ್ವಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X