X
ಪ್ರಿಯಾ ವಾರಿಯರ್
Actress

ಪ್ರಿಯಾ ವಾರಿಯರ್ ಜೀವನ ಚರಿತ್ರೆ

ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂ ಚಿತ್ರರಂಗದ ನಟಿ. ಇವರು ಮಲಯಾಳಂನ `ಒರು ಅದಾರ್ ಲವ್' ಚಿತ್ರದಿಂದ ಸಿನಿಜೀವನ ಆರಂಭಿಸಿದ್ದಾರೆ. ಈ ಚಿತ್ರದ ಒಂದು ಕನ್ನ್ಸನ್ನೆ ದೃಶ್ಯದಿಂದ ತುಂಬಾ ಪ್ರಸಿದ್ಧಿಯಾದರು. ಕನ್ನಡದಲ್ಲಿ `ಒರು ಅದಾರ್ ಲವ್' ಚಿತ್ರದ ಡಬ್ ಅವತರಣಿಕೆ `ಕಿರಿಕ್ ಲವ್ ಸ್ಟೋರಿ' ಚಿತ್ರ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಫೆಬ್ರವರಿ 15 ರಂದು ಬಿಡುಗಡೆಯಾಗಲಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+