twitter
    Celebs»Priyanka Suresh»Biography

    ಪ್ರಿಯಾಂಕ ಸುರೇಶ್ ಜೀವನಚರಿತ್ರೆ

    ಪ್ರಿಯಾಂಕಾ ಸುರೇಶ್ ಕನ್ನಡ ಚಿತ್ರರಂಗದ ಯುವನಟಿ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ಇವರು 2017 ರಲ್ಲಿ ತೆರೆಕಂಡ `ಮಹಾನುಭಾವರು' ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು.2018 ರಲ್ಲಿ ತೆರೆಕಂಡ `ಅಯ್ಯೋ ರಾಮ' ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X