Celebs » Radhika Chetan » Biography
ಜೀವನಚರಿತ್ರೆ
ರಾಧಿಕಾ ಚೇತನ್ ಇವರು ಮೂಲತಃ ಮೈಸೂರಿನವರಾಗಿದ್ದು. ವಿದ್ಯಾ ವಿಕಾಸ್ ಇನ್ಸ್ ಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ.  2015 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡು ಹಲವು ಪ್ರಶಸ್ತಿಗಳಿಗೆ ಭಾಜನವಾದ ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬಂದ "ರಂಗಿತರಂಗ" ಚಿತ್ರದಲ್ಲಿ ನಟಿಸುವ ಮೂಲಕ ರಾಧಿಕಾ ಚೇತನ್ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ್ದಾರೆ.

2016 ರಲ್ಲಿ ಪವನ್ ಕುಮಾರ್ ಅವರ ಅಕ್ಷನ್ ಕಟ್ ಹೇಳಿರುವ "ಯು ಟರ್ನ್"  ಚಿತ್ರದಲ್ಲಿ ಕಾಣಿಸಿಕೊಂಡಿರುವ ಇವರು ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ರಾಧಿಕಾ ಚೇತನ್ ನಟಿಸಿರುವ ಚಿತ್ರಗಳು;-

ರಂಗಿತರಂಗ
ಯು ಟರ್ನ್.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada