Celebs»Radhika Chetan
  ರಾಧಿಕಾ ಚೇತನ್

  ರಾಧಿಕಾ ಚೇತನ್

  Actress
  ರಾಧಿಕಾ ಚೇತನ್ ಇವರು ಮೂಲತಃ ಮೈಸೂರಿನವರಾಗಿದ್ದು. ವಿದ್ಯಾ ವಿಕಾಸ್ ಇನ್ಸ್ ಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ.  2015 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡು ಹಲವು ಪ್ರಶಸ್ತಿಗಳಿಗೆ ಭಾಜನವಾದ ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ... ReadMore
  Famous For
  ರಾಧಿಕಾ ಚೇತನ್ ಇವರು ಮೂಲತಃ ಮೈಸೂರಿನವರಾಗಿದ್ದು. ವಿದ್ಯಾ ವಿಕಾಸ್ ಇನ್ಸ್ ಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ.  2015 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡು ಹಲವು ಪ್ರಶಸ್ತಿಗಳಿಗೆ ಭಾಜನವಾದ ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬಂದ "ರಂಗಿತರಂಗ" ಚಿತ್ರದಲ್ಲಿ ನಟಿಸುವ ಮೂಲಕ ರಾಧಿಕಾ ಚೇತನ್ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ್ದಾರೆ.

  2016 ರಲ್ಲಿ ಪವನ್ ಕುಮಾರ್ ಅವರ ಅಕ್ಷನ್ ಕಟ್ ಹೇಳಿರುವ "ಯು ಟರ್ನ್"  ಚಿತ್ರದಲ್ಲಿ ಕಾಣಿಸಿಕೊಂಡಿರುವ ಇವರು ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

  ರಾಧಿಕಾ ಚೇತನ್ ನಟಿಸಿರುವ ಚಿತ್ರಗಳು;-

  ರಂಗಿತರಂಗ
  ಯು ಟರ್ನ್.
  Read More
  • ಚೇಜ್ ಚಿತ್ರದ ಟ್ರೇಲರ್
  • ಶಿವಾಜಿ ಸೂರತ್ಕಲ್ - ದಿ ಕೇಸ್ ಆಫ್ ರಣಗಿರಿ ರಹಸ್ಯ ಟ್ರೇಲರ್
  • ಮುಂದಿನ ನಿಲ್ದಾಣ - ಇನ್ನೂ ಬೇಕಾಗಿದೆ ಗೀತೆ
  • ಮುಂದಿನ ನಿಲ್ದಾಣ- ಪಾರ್ಟಿ ಜಮಾನಾ ಗೀತೆ
  • ಮುಂದಿನ ನಿಲ್ದಾಣ ಟ್ರೇಲರ್
  ರಾಧಿಕಾ ಚೇತನ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X