X
ರಾಧಿಕಾ ಶರತಕುಮಾರ್
Actress

ರಾಧಿಕಾ ಶರತಕುಮಾರ್ ಜೀವನ ಚರಿತ್ರೆ

ರಾಧಿಕಾ ಶರತಕುಮಾರ್ ತಮಿಳು ಚಿತ್ರರಂಗದ ಖ್ಯಾತ ನಟಿ ಮತ್ತು ನಿರ್ಮಾಪಕಿ. ತಮಿಳು ಕಿರುತೆರೆಯಲ್ಲಿ ಹಲವು ಯಶಸ್ವಿ ಸೀರಿಯಲ್ ಗಳನ್ನು ನಿರ್ಮಿಸಿದ್ದಾರೆ.ತಮಿಳು ಮಾತ್ರವಲ್ಲದೇ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

1983 ರಲ್ಲಿ ತೆರೆಕಂಡ ಪ್ರಚಂಡ ಕುಳ್ಳ ಚಿತ್ರದಿಂದ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ ಜೀವನ ಚಕ್ರ ಮತ್ತು `ಸತ್ಯಂ ಶಿವಂ ಸುಂದರಂ' ಚಿತ್ರದಲ್ಲಿ ನಟಿಸಿದ ರಾಧಿಕಾ ಕನ್ನಡದಲ್ಲಿ ಕೇವಲ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. 28 ವರ್ಷಗಳ ಬಳಿಕ ಮತ್ತೆ ಪುನೀತ್ ರಾಜಕುಮಾರ್ ರವರ `ಯುವರತ್ನ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಇವರು 2001 ರಲ್ಲಿ ಶರತಕುಮಾರ್ ರವರನ್ನು ವಿವಾಹವಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+