X
ಹೋಮ್ » ಸೆಲಬ್ರಿಟಿಗಳು » ರಾಧಿಕಾ ಶರತಕುಮಾರ್
ರಾಧಿಕಾ ಶರತಕುಮಾರ್

ರಾಧಿಕಾ ಶರತಕುಮಾರ್

Actress
ಜೀವನ ಚರಿತ್ರೆ :  ರಾಧಿಕಾ ಶರತಕುಮಾರ್ ತಮಿಳು ಚಿತ್ರರಂಗದ ಖ್ಯಾತ ನಟಿ ಮತ್ತು ನಿರ್ಮಾಪಕಿ. ತಮಿಳು ಕಿರುತೆರೆಯಲ್ಲಿ ಹಲವು ಯಶಸ್ವಿ ಸೀರಿಯಲ್ ಗಳನ್ನು ನಿರ್ಮಿಸಿದ್ದಾರೆ.ತಮಿಳು ಮಾತ್ರವಲ್ಲದೇ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. 1983 ರಲ್ಲಿ ತೆರೆಕಂಡ ಪ್ರಚಂಡ ಕುಳ್ಳ ಚಿತ್ರದಿಂದ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ ಜೀವನ ಚಕ್ರ ಮತ್ತು `ಸತ್ಯಂ ಶಿವಂ ಸುಂದರಂ' ಚಿತ್ರದಲ್ಲಿ ನಟಿಸಿದ ರಾಧಿಕಾ ಕನ್ನಡದಲ್ಲಿ ಕೇವಲ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. 28 ವರ್ಷಗಳ ಬಳಿಕ ಮತ್ತೆ ಪುನೀತ್ ರಾಜಕುಮಾರ್ ರವರ `ಯುವರತ್ನ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಇವರು 2001 ರಲ್ಲಿ ಶರತಕುಮಾರ್ ರವರನ್ನು ವಿವಾಹವಾದರು.
ಮುಂದೆ ಓದಿ

ರಾಧಿಕಾ ಶರತಕುಮಾರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಸಂತೋಷ್ ಆನಂದರಾಮ್ 01 Apr 2021

ರಾಧಿಕಾ ಶರತಕುಮಾರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಧಿಕಾ ಶರತಕುಮಾರ್

ಹೆಸರು ರಾಧಿಕಾ ಶರತಕುಮಾರ್
ಹುಟ್ಟಿದ ದಿನ 21 Aug 1963
ವಯಸ್ಸು 63
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಧಿಕಾ ಶರತಕುಮಾರ್ ಆಸ್ತಿ

ಆಸ್ತಿ

ರಾಧಿಕಾ ಶರತಕುಮಾರ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+