Celebs » Raghu Mukherjee » Biography
ಜೀವನಚರಿತ್ರೆ
ರಘು ಮುಖರ್ಜಿ ಇವರು ಜನಿಸಿದ್ದು 18 ಆಗಸ್ಟ್ 1981 ಬೆಂಗಳೂರಿನಲ್ಲಿ. ಇವರು  ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿರುವ ಪ್ಯಾರಿಸ್ ಪ್ರಣಯ ಚಿತ್ರದಲ್ಲಿ ಅಭಿನಿಯಿಸುವ ಮೂಲಕ  ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಇವರು ಸಿನಿಮಾಗಳಲ್ಲಿ ಮಾತ್ರವಲ್ಲದೆ, ಟಿವಿ ಕಿರುತೆರೆಯಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.  2016 ರಲ್ಲಿ ನಟಿ ಅನು ಪ್ರಭಾಕರ್ ಅವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ.

ರಘು ಮುಖರ್ಜಿ ಅವರ ಸಿನಿಮಾಗಳು :

ಪ್ಯಾರಿಸ್ ಪಯಣ
ಸವಾರಿ
ಪ್ರೇಮ ಚಂದ್ರಮ
ನೀ ಇಲ್ಲದೆ
ದಂಡುಪಾಳ್ಯ
ಆಕ್ರಮಣ
ಮೀನಾಕ್ಷಿ
ಪ್ರೀತಿಯಲ್ಲಿ ಸಹಜ
ಜೆಸ್ಸಿ

ಪ್ರಶಸ್ತಿಗಳು :
ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟ - (ಸವಾರಿ)
ಸೀಮಾ ಪ್ರಶಸ್ತಿ - ಅತ್ತ್ಯುತ್ತಮ ಸಹಾಯಕ ನಟ - ದಂಡುಪಾಳ್ಯ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada