Celebs»Remya Nambeesan
  ರೇಮ್ಯಾ ನಂಬೀಶನ್

  ರೇಮ್ಯಾ ನಂಬೀಶನ್

  Singer/Actress
  Born : 24 Mar 1986
  ರೇಮ್ಯಾ ನಂಬೀಶನ್ ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಟಿ ಮತ್ತು ಗಾಯಕಿ. ಕೇರಳದ ಕೊಚ್ಚಿಯಲ್ಲಿ ಜನಿಸಿರುವ ಇವರು ಬಹುಮುಖ ಪ್ರತಿಭೆ. ನಟಿಯಾಗಿ, ಹಿನ್ನಲೆ ಗಾಯಕಿಯಾಗಿ, ಕಿರುತೆರೆ ನಿರೂಪಕಿಯಾಗಿ, ನೃತ್ಯಗಾರ್ತಯಾಗಿ ಗುರುತಿಸಿಕೊಂಡಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ಕನ್ನಡದಲ್ಲಿ `ಸ್ಟೈಲ್... ReadMore
  Famous For
  ರೇಮ್ಯಾ ನಂಬೀಶನ್ ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಟಿ ಮತ್ತು ಗಾಯಕಿ. ಕೇರಳದ ಕೊಚ್ಚಿಯಲ್ಲಿ ಜನಿಸಿರುವ ಇವರು ಬಹುಮುಖ ಪ್ರತಿಭೆ. ನಟಿಯಾಗಿ, ಹಿನ್ನಲೆ ಗಾಯಕಿಯಾಗಿ, ಕಿರುತೆರೆ ನಿರೂಪಕಿಯಾಗಿ, ನೃತ್ಯಗಾರ್ತಯಾಗಿ ಗುರುತಿಸಿಕೊಂಡಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ಕನ್ನಡದಲ್ಲಿ `ಸ್ಟೈಲ್ ಕಿಂಗ್' ಚಿತ್ರದ ಮೂಲಕ ನಾಯಕಿಯಾಗಿ ಪ್ರವೇಶಿಸಿದರು. ಕನ್ನಡದ ಬಿಗ್ ಬಜೆಟ್ ಚಿತ್ರ `ಕುರುಕ್ಷೇತ್ರ' ಚಿತ್ರದಲ್ಲಿ ನಟಿಸಿರುವ ಇವರು `ರುದ್ರತಾಂಡವ' ಚಿತ್ರದ ಗೀತಯೊಂದನ್ನು ಹಾಡಿದ್ದಾರೆ.
  Read More
  ರೇಮ್ಯಾ ನಂಬೀಶನ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X