twitter
    Celebs»Thakur Anoop Singh

    ಠಾಕೂರ್ ಅನೂಪ್ ಸಿಂಗ್

    Actor
    Born : 23 Mar 1989
    ಅನೂಪ್ ಸಿಂಗ್ ಕನ್ನಡ,ತಮಿಳು ,ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಉದಯೋನ್ಮುಖ ನಟ. ಇವರು 2013 ರಲ್ಲಿ ಸ್ಟಾರ್ ಪ್ಲಸ್ ಚಾನೆಲ್‌ನಲ್ಲಿ ಪ್ರಸಾರವಾದ `ಮಹಾಭಾರತ' ಸೀರಿಯಲ್ ನಲ್ಲಿ `ಧೃತರಾಷ್ಟ್ರನ ಪಾತ್ರದ ಮೂಲಕ ಮನೆಮಾತಾದರು. ಬಾಡಿ ಬಿಲ್ಡರ್ ಆಗಿರುವ ಅನೂಪ್ 2015 ರಲ್ಲಿ ಬ್ಯಾಂಕಾಕ್ ನಲ್ಲಿ... ReadMore
    Famous For

    ಅನೂಪ್ ಸಿಂಗ್ ಕನ್ನಡ,ತಮಿಳು ,ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಉದಯೋನ್ಮುಖ ನಟ. ಇವರು 2013 ರಲ್ಲಿ ಸ್ಟಾರ್ ಪ್ಲಸ್ ಚಾನೆಲ್‌ನಲ್ಲಿ ಪ್ರಸಾರವಾದ `ಮಹಾಭಾರತ' ಸೀರಿಯಲ್ ನಲ್ಲಿ `ಧೃತರಾಷ್ಟ್ರನ ಪಾತ್ರದ ಮೂಲಕ ಮನೆಮಾತಾದರು.

    ಬಾಡಿ ಬಿಲ್ಡರ್ ಆಗಿರುವ ಅನೂಪ್ 2015 ರಲ್ಲಿ ಬ್ಯಾಂಕಾಕ್ ನಲ್ಲಿ ನೆಡೆದ `ಬಾಡಿ ಬಿಲ್ಡಿಂಗ್' ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಬಾಡಿಬಿಲ್ಟರ್ ಮಾತ್ರವಲ್ಲದೇ ಒಬ್ಬ ವಿಮಾನ ಪೈಲಟ್ ಮತ್ತು ಹಿನ್ನಲೆ ಗಾಯಕರಾಗಿಯೂ ಪ್ರಸ್ತುತರು.

    `ರೋಗ್' ಚಿತ್ರದ ಮೂಲಕ ಕನ್ನಡ ಚತ್ರರಂಗ ಪ್ರವೇಶಿಸಿದ ಇವರು ಚಾಲೆಂಜಿಂಗ್ ಸ್ಡಾರ್ ದರ್ಶನ್ ಅಭಿನಯದ `ಯಜಮಾನ' ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿದ್ದಾರೆ. ಹಾಗೆಯೇ ಸುನೀಲ್ ಕುಮಾರ ದೇಸಾಯಿ ನಿರ್ದೇಶಿಸುತ್ತಿರುವ `ಉದ್ಘರ್ಷ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ...

    Read More
    ಠಾಕೂರ್ ಅನೂಪ್ ಸಿಂಗ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X