X
ರಘು ರಾಮನಕೊಪ್ಪ
Actor/Actress

ರಘು ರಾಮನಕೊಪ್ಪ ಜೀವನ ಚರಿತ್ರೆ

ರಘು ರಾಮನಕೊಪ್ಪ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಪೋಷಕ ನಟರು. ರಂಗಭೂಮಿಯ ಹಿನ್ನಲೆಯಿಂದ ಬಂದ ಇವರು `ಕಿರಿಕ್ ಪಾರ್ಟಿ' ಚಿತ್ರದ ಫ್ರೋಪೆಸರ್ ಪಾತ್ರದಿಂದ ಪ್ರಸಿದ್ಧವಾದರು. ಜಯನಗರದ ವಿಜಯ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ಇವರು ಮುಂದೆ ರಂಗಭೂಮಿಯತ್ತ ಆಕರ್ಷಿತರಾದರು.`ಮಟಾಶ್',`ನಟಸಾರ್ವಭೌಮ',`ಕಥೆಯೊಂದು ಶುರುವಾಗಿದೆ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+