X
ರಾಮ್ ಕುಮಾರ್
Actor

ರಾಮ್ ಕುಮಾರ್ ಜೀವನ ಚರಿತ್ರೆ

ರಾಮಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಇವರು ಪ್ರಖ್ಯಾತ ನಿರ್ಮಾಪಕ ಮತ್ತು ನಟ ಶೃಂಗಾರ ನಾಗಾರಾಜ್ ರವರ ಮಗ.1990 ರಲ್ಲಿ ತೆರೆಕಂಡ `ಆವೇಶ' ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕೆಲವು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿದ ಇವರು 1993 ತೆರೆಕಂಡ `ಗೆಜ್ಜೆನಾದ' ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸತೊಡಗಿದರು.

ಹಲವು ವರ್ಷಗಳ ನಟನೆಯ ನಂತರ ಇವರು 2006 ರಲ್ಲಿ `ಪಾಂಡವರು' ಚಿತ್ರವನ್ನು ನಿರ್ಮಿಸಿದರು. ಇವರು ಕನ್ನಡ ಚಿತ್ರರಂಗದ ವರನಟ ಡಾ.ರಾಜಕುಮಾರ್ ರವರ ಪುತ್ರಿ ಪೂರ್ಣಿಮಾರವರನ್ನು ಮದುವೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+