X
ಹೋಮ್ » ಸೆಲಬ್ರಿಟಿಗಳು » ರಾಮ್ ಕುಮಾರ್
ರಾಮ್ ಕುಮಾರ್

ರಾಮ್ ಕುಮಾರ್

Actor
ಜೀವನ ಚರಿತ್ರೆ :  ರಾಮಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಇವರು ಪ್ರಖ್ಯಾತ ನಿರ್ಮಾಪಕ ಮತ್ತು ನಟ ಶೃಂಗಾರ ನಾಗಾರಾಜ್ ರವರ ಮಗ.1990 ರಲ್ಲಿ ತೆರೆಕಂಡ `ಆವೇಶ' ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕೆಲವು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿದ ಇವರು 1993 ತೆರೆಕಂಡ `ಗೆಜ್ಜೆನಾದ' ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸತೊಡಗಿದರು. ಹಲವು ವರ್ಷಗಳ ನಟನೆಯ ನಂತರ ಇವರು 2006 ರಲ್ಲಿ `ಪಾಂಡವರು' ಚಿತ್ರವನ್ನು ನಿರ್ಮಿಸಿದರು. ಇವರು ಕನ್ನಡ ಚಿತ್ರರಂಗದ ವರನಟ ಡಾ.ರಾಜಕುಮಾರ್ ರವರ ಪುತ್ರಿ ಪೂರ್ಣಿಮಾರವರನ್ನು ಮದುವೆಯಾಗಿದ್ದಾರೆ.
ಮುಂದೆ ಓದಿ

ರಾಮ್ ಕುಮಾರ್ ಚಲಚಿತ್ರಗಳು

ರಾಮ್ ಕುಮಾರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಮ್ ಕುಮಾರ್

ಹೆಸರು ರಾಮ್ ಕುಮಾರ್
ಹುಟ್ಟಿದ ದಿನ 03 Dec 1968
ವಯಸ್ಸು 58
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಮ್ ಕುಮಾರ್ ಆಸ್ತಿ

ಆಸ್ತಿ

ರಾಮ್ ಕುಮಾರ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+