X
ರಮ್ಯ ಬರ್ನ
Actress

ರಮ್ಯ ಬರ್ನ ಜೀವನ ಚರಿತ್ರೆ

ರಮ್ಯಾ ಬಾರ್ನ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಾಯಕನಟಿ. ಕರ್ನಾಟಕದ ಕೊಡುಗುವಿನಲ್ಲಿ ಜನಿಸಿದ ಇವರು 2008 ರಲ್ಲಿ ತೆರೆಗೆ ಬಂದ `ನಿನ್ಯಾರೇ; ಚಿತ್ರದಿಂದ ಚಂದನವನ ಪ್ರವೇಶಿಸಿದರು.ಕೆಲವು ತಮಿಳು ,ತೆಲುಗು,ತುಳು ಚಿತ್ರಗಳಲ್ಲಿ ನಟಿಸಿರುವ ಇವರು 2017 ರಲ್ಲಿ ಫಹಾದ ಎಂಬ ಉದ್ಯಮಿ ಜೊತೆ ವಿವಾಹವಾದ `ಲೈಫು ಇಷ್ಟೇನೆ',`ನಟೋರಿಯಸ್',`ಟಾಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+