CelebsbredcrumbRamya Barna
  ರಮ್ಯ ಬರ್ನ

  ರಮ್ಯ ಬರ್ನ

  Actress
  Born : 04 Aug 1986
  ರಮ್ಯಾ ಬಾರ್ನ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಾಯಕನಟಿ. ಕರ್ನಾಟಕದ ಕೊಡುಗುವಿನಲ್ಲಿ ಜನಿಸಿದ ಇವರು 2008 ರಲ್ಲಿ ತೆರೆಗೆ ಬಂದ `ನಿನ್ಯಾರೇ; ಚಿತ್ರದಿಂದ ಚಂದನವನ ಪ್ರವೇಶಿಸಿದರು.ಕೆಲವು ತಮಿಳು ,ತೆಲುಗು,ತುಳು ಚಿತ್ರಗಳಲ್ಲಿ ನಟಿಸಿರುವ ಇವರು 2017 ರಲ್ಲಿ ಫಹಾದ ಎಂಬ ಉದ್ಯಮಿ ಜೊತೆ ವಿವಾಹವಾದ `ಲೈಫು... ReadMore
  Famous For
  ರಮ್ಯಾ ಬಾರ್ನ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಾಯಕನಟಿ. ಕರ್ನಾಟಕದ ಕೊಡುಗುವಿನಲ್ಲಿ ಜನಿಸಿದ ಇವರು 2008 ರಲ್ಲಿ ತೆರೆಗೆ ಬಂದ `ನಿನ್ಯಾರೇ; ಚಿತ್ರದಿಂದ ಚಂದನವನ ಪ್ರವೇಶಿಸಿದರು.ಕೆಲವು ತಮಿಳು ,ತೆಲುಗು,ತುಳು ಚಿತ್ರಗಳಲ್ಲಿ ನಟಿಸಿರುವ ಇವರು 2017 ರಲ್ಲಿ ಫಹಾದ ಎಂಬ ಉದ್ಯಮಿ ಜೊತೆ ವಿವಾಹವಾದ `ಲೈಫು ಇಷ್ಟೇನೆ',`ನಟೋರಿಯಸ್',`ಟಾಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 
  Read More
  ರಮ್ಯ ಬರ್ನ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X