X
ರಮ್ಯ ಕೃಷ್ಣನನ್
Actress

ರಮ್ಯ ಕೃಷ್ಣನನ್ ಜೀವನ ಚರಿತ್ರೆ

ರಮಕೃಷ್ಣನ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಬಹುಭಾಷಾ ನಟಿ. ಭರತನಾಟ್ಯ ಮತ್ತು ಕುಚುಪುಡಿ ನೃತ್ಯಗಳಲ್ಲಿ ಪರಿಣಿತಿ ಹೊಂದಿರುವ ಇವರು ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

 

1967 ರಲ್ಲಿ ಚೆನ್ನೈನಲ್ಲಿ ಒಂದು ತೆಲಗು ಕುಟುಂಬದಲ್ಲಿ ಜನಿಸಿದರು. ತಮಿಳಿನ `ವೆಳ್ಳೈ ಮನಸು' ಚಿತ್ರದ ಮೂಲಕ ತಮ್ಮ 13 ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದರು. ಇವರು ನಟಿಸಿದ ಮೊದಲ ತೆಲಗು ಚಿತ್ರ `ಭಲೇ ಮಿತ್ರಲು'. ತೆಲಗು ನಿರ್ದೇಶಕ ರಾಘವೇಂದ್ರ ರಾವ್‌ರ ಹಲವು ಚಿತ್ರಗಳಲ್ಲಿ ನಟಿಸಿ ತೆಲುಗಿನ ಪ್ರಮುಖ ನಾಯಕನಟಿಯಾಗಿ ಹೊರಹೊಮ್ಮಿದರು.

 

ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿರುವ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.ಕನ್ನಡದಲ್ಲಿ `ಕೃಷ್ಣ ರುಕ್ಮಿಣಿ',`ಗಡಿಬಿಡಿ ಗಂಡ',`ಮಾಂಗಲ್ಯಂ ತಂತುನಾನೇಣ',`ರಕ್ತ ಕಣ್ಣೀರು' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

 

2003 ರಲ್ಲಿ ತೆಲಗು ಚಿತ್ರ ನಿರ್ದೇಶಕ ಕೃಷ್ಣ ವಂಶಿಯವರನ್ನು ಮದುವೆಯಾಗಿರುವ ಇವರಿಗೆ ರಿತ್ವಿಕ್ ಎಂಬ ಪುತ್ರನಿದ್ದಾನೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+