X
ಹೋಮ್ » ಸೆಲಬ್ರಿಟಿಗಳು » ರಮ್ಯ ಕೃಷ್ಣನನ್
ರಮ್ಯ ಕೃಷ್ಣನನ್

ರಮ್ಯ ಕೃಷ್ಣನನ್

Actress
ಜೀವನ ಚರಿತ್ರೆ :  ರಮಕೃಷ್ಣನ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಬಹುಭಾಷಾ ನಟಿ. ಭರತನಾಟ್ಯ ಮತ್ತು ಕುಚುಪುಡಿ ನೃತ್ಯಗಳಲ್ಲಿ ಪರಿಣಿತಿ ಹೊಂದಿರುವ ಇವರು ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.   1967 ರಲ್ಲಿ ಚೆನ್ನೈನಲ್ಲಿ ಒಂದು ತೆಲಗು ಕುಟುಂಬದಲ್ಲಿ ಜನಿಸಿದರು. ತಮಿಳಿನ `ವೆಳ್ಳೈ ಮನಸು' ಚಿತ್ರದ ಮೂಲಕ ತಮ್ಮ 13 ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದರು. ಇವರು ನಟಿಸಿದ ಮೊದಲ ತೆಲಗು ಚಿತ್ರ `ಭಲೇ ಮಿತ್ರಲು'. ತೆಲಗು ನಿರ್ದೇಶಕ ರಾಘವೇಂದ್ರ ರಾವ್‌ರ ಹಲವು ಚಿತ್ರಗಳಲ್ಲಿ ನಟಿಸಿ ತೆಲುಗಿನ ಪ್ರಮುಖ ನಾಯಕನಟಿಯಾಗಿ ಹೊರಹೊಮ್ಮಿದರು.   ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿರುವ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.ಕನ್ನಡದಲ್ಲಿ `ಕೃಷ್ಣ ರುಕ್ಮಿಣಿ',`ಗಡಿಬಿಡಿ ಗಂಡ',`ಮಾಂಗಲ್ಯಂ ತಂತುನಾನೇಣ',`ರಕ್ತ ಕಣ್ಣೀರು' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.   2003 ರಲ್ಲಿ ತೆಲಗು ಚಿತ್ರ ನಿರ್ದೇಶಕ ಕೃಷ್ಣ ವಂಶಿಯವರನ್ನು ಮದುವೆಯಾಗಿರುವ ಇವರಿಗೆ ರಿತ್ವಿಕ್ ಎಂಬ ಪುತ್ರನಿದ್ದಾನೆ. 
ಮುಂದೆ ಓದಿ

ರಮ್ಯ ಕೃಷ್ಣನನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ನೆಲ್ಸನ್ ದಿಲೀಪ್‌ಕುಮಾರ್ 10 Aug 2023
as Actress
ಪುರಿ ಜಗನ್ನಾಥ 25 Aug 2022
as Actress
ಮಹೇಶ್ ಕುಮಾರ್ 03 Dec 2021
ಹರ್ಷ ಎ 21 Dec 2017

ರಮ್ಯ ಕೃಷ್ಣನನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಮ್ಯ ಕೃಷ್ಣನನ್

ಹೆಸರು ರಮ್ಯ ಕೃಷ್ಣನನ್
ಹುಟ್ಟಿದ ದಿನ 15 Sep 1967
ವಯಸ್ಸು 59
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಮ್ಯ ಕೃಷ್ಣನನ್ ಆಸ್ತಿ

ಆಸ್ತಿ

ರಮ್ಯ ಕೃಷ್ಣನನ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+