X
ರಶ್ಮಿ ಪ್ರಭಾಕರ್‌
Actress

ರಶ್ಮಿ ಪ್ರಭಾಕರ್‌ ಜೀವನ ಚರಿತ್ರೆ

ರಶ್ಮಿ ಪ್ರಭಾಕರ್ ಅಯ್ಯರ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಕರ್ನಾಟಕದ ಹೊಸಕೋಟೆಯಲ್ಲಿ ಪ್ರಭಾಕರ್ ಮತ್ತು ರೇವತಿ ದಂಪತಿಗಳ ಪುತ್ರಿಯಾಗಿ ಜನಿಸಿದರು.


ಬಾಲ್ಯದ ವಿಧ್ಯಾಭ್ಯಾಸವನ್ನು ಹೊಸಕೋಟೆಯಲ್ಲಿ ಮುಗಿಸಿದ ರಶ್ಮಿ ಶೇ‍ಷಾದ್ರಿಪುರಂ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದಿದ್ದಾರೆ. ಯಶ್ ಅಭಿನಯದ `ಮಾಸ್ಟರ್ ಪೀಸ್' ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ನಂತರ ಮೂಕಹಕ್ಕಿ ,BB5 , ಮಧುಬಾಲ, ಮಹಾಕಾವ್ಯ ಚಿತ್ರಗಳಲ್ಲಿ ನಟಿಸಿದರು.


ಕಿರುತೆರೆಯಲ್ಲಿ ಕೂಡ ಸಕ್ರಿಯವಾಗಿರುವ ಇವರು ಜೈ ಆಂಜನೇಯ,ಜೇವನ ಚೈತ್ರ, ಶುಭವಿವಾಹ ಮತ್ತು ಅರುಂಧತಿ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಚಿನ್ನು ಪಾತ್ರದ ಮೂಲಕ ಪ್ರಸಿದ್ಢರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+