CelebsbredcrumbRavi BhatbredcrumbBiography

    ರವಿ ಭಟ್ ಜೀವನಚರಿತ್ರೆ

    ರವಿ ಭಟ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಖ್ಯಾತ ಪೋಷಕ ನಟ. ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ಬೀರಬಲ್, ಉಪ್ಪು ಹುಳಿ ಖಾರ ,ಸವರ್ಣದೀರ್ಘ ಸಂಧಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

    ಇವರ ಪುತ್ರಿ ಕೃಷ್ಣಾ `ಸವರ್ಣದೀರ್ಘ ಸಂಧಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಆರಂಭಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X