X
ರವಿ ಗರಣಿ
Producer

ರವಿ ಗರಣಿ ಜೀವನ ಚರಿತ್ರೆ

ರವಿ ಗರಣಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ. ಕಿರಿತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.2006 ರಲ್ಲಿ `ಶುಭಂ' ಚಿತ್ರ ನಿರ್ದೇಶಿಸಿದ್ದ ರವಿ ನಂತರ ಮತ್ತೆ ಕಿರುತೆರೆಗೆ ತೆರೆಳಿ ಧಾರಾವಾಹಿಯಲ್ಲಿ ತೊಡಗಿಕೊಂಡಿದ್ದರು.

 

2014 ರಲ್ಲಿ ಶ್ರೀನಗರ ಕಿಟ್ಟಿ ಅಭಿನಯದ `ನಮಸ್ತೆ ಮೇಡಂ', 2015 ರಲ್ಲಿ ಸಂಚಾರಿ ವಿಜಯ್ ಅಭಿನಯದ `ನಾನು ಅವನಲ್ಲ ಅವಳು' ಚಿತ್ರವನ್ನು ನಿರ್ಮಿಸಿದ್ದಾರೆ.

 

ರವಿ ಗರಣಿಯವರ ಕೆಲವು ಧಾರಾವಾಹಿಗಳು

ಅರಗಿಣಿ

ಅಮೃತವರ್ಷಿಣಿ

ಪ್ರಿಯದರ್ಶಿನಿ

ಕೃಷ್ಣ ರುಕ್ಮಿಣಿ

ಮೌನರಾಗ

ಅವನು ಮತ್ತು ಶ್ರಾವಣಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+