CelebsbredcrumbRavi Garani
  ರವಿ ಗರಣಿ

  ರವಿ ಗರಣಿ

  Producer
  ರವಿ ಗರಣಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ. ಕಿರಿತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.2006 ರಲ್ಲಿ `ಶುಭಂ' ಚಿತ್ರ ನಿರ್ದೇಶಿಸಿದ್ದ ರವಿ ನಂತರ ಮತ್ತೆ ಕಿರುತೆರೆಗೆ ತೆರೆಳಿ ಧಾರಾವಾಹಿಯಲ್ಲಿ ತೊಡಗಿಕೊಂಡಿದ್ದರು.   2014... ReadMore
  Famous For

  ರವಿ ಗರಣಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ. ಕಿರಿತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.2006 ರಲ್ಲಿ `ಶುಭಂ' ಚಿತ್ರ ನಿರ್ದೇಶಿಸಿದ್ದ ರವಿ ನಂತರ ಮತ್ತೆ ಕಿರುತೆರೆಗೆ ತೆರೆಳಿ ಧಾರಾವಾಹಿಯಲ್ಲಿ ತೊಡಗಿಕೊಂಡಿದ್ದರು.

   

  2014 ರಲ್ಲಿ ಶ್ರೀನಗರ ಕಿಟ್ಟಿ ಅಭಿನಯದ `ನಮಸ್ತೆ ಮೇಡಂ', 2015 ರಲ್ಲಿ ಸಂಚಾರಿ ವಿಜಯ್ ಅಭಿನಯದ `ನಾನು ಅವನಲ್ಲ ಅವಳು' ಚಿತ್ರವನ್ನು ನಿರ್ಮಿಸಿದ್ದಾರೆ.

   

  ರವಿ ಗರಣಿಯವರ ಕೆಲವು ಧಾರಾವಾಹಿಗಳು

  ಅರಗಿಣಿ

  ಅಮೃತವರ್ಷಿಣಿ

  ಪ್ರಿಯದರ್ಶಿನಿ

  Read More

  ರವಿ ಗರಣಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X