ರವಿಕಿರಣ್ ವಿಕಾಸ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ದೇಶಕ.ಇವರು ಚಿತ್ರರಂಗಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ನಟನಾಗಿ ಸಕ್ರಿಯವಾಗಿದ್ದರು. ನಂತರ ಚಿತ್ರರಂಗ ನಟನಾಗಿ ಮತ್ತು ನಿರ್ದೇಶಕನಾಗಿ ತೊಡಗಿಸಿಕೊಂಡರು. ಇವರು ದುನಿಯಾ ಸೂರಿ ಅಭಿನಯದ ಜಯಮ್ಮನ ಮಗ ಚಿತ್ರವನ್ನು ನಿರ್ದೇಶಿಸಿದ್ದರು. ಕಾಣದಂತೆ ಮಾಯವಾದನೋ ಚಿತ್ರದ ಮೂಲಕ ನಟನಾಗಿ ಹೊಸ ಇನ್ನಿಂಗ್ಸ ಆರಂಭಿಸುತ್ತಿದ್ದಾರೆ.