twitter
    Celebs»Ravi Kiran Vikas

    ರವಿಕಿರಣ್ ವಿಕಾಸ್

    Director/Actor
    ರವಿಕಿರಣ್ ವಿಕಾಸ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ದೇಶಕ.ಇವರು ಚಿತ್ರರಂಗಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ನಟನಾಗಿ ಸಕ್ರಿಯವಾಗಿದ್ದರು. ನಂತರ ಚಿತ್ರರಂಗ ನಟನಾಗಿ ಮತ್ತು ನಿರ್ದೇಶಕನಾಗಿ ತೊಡಗಿಸಿಕೊಂಡರು. ಇವರು ದುನಿಯಾ ಸೂರಿ ಅಭಿನಯದ ಜಯಮ್ಮನ ಮಗ ಚಿತ್ರವನ್ನು... ReadMore
    Famous For

    ರವಿಕಿರಣ್ ವಿಕಾಸ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ದೇಶಕ.ಇವರು ಚಿತ್ರರಂಗಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ನಟನಾಗಿ ಸಕ್ರಿಯವಾಗಿದ್ದರು. ನಂತರ ಚಿತ್ರರಂಗ ನಟನಾಗಿ ಮತ್ತು ನಿರ್ದೇಶಕನಾಗಿ ತೊಡಗಿಸಿಕೊಂಡರು. ಇವರು ದುನಿಯಾ ಸೂರಿ ಅಭಿನಯದ ಜಯಮ್ಮನ ಮಗ ಚಿತ್ರವನ್ನು ನಿರ್ದೇಶಿಸಿದ್ದರು. ಕಾಣದಂತೆ ಮಾಯವಾದನೋ ಚಿತ್ರದ ಮೂಲಕ ನಟನಾಗಿ ಹೊಸ ಇನ್ನಿಂಗ್ಸ ಆರಂಭಿಸುತ್ತಿದ್ದಾರೆ.

    Read More
    • ಕಾಣದಂತೆ ಮಾಯವಾದೆನು ಟೀಸರ್ 2
    ರವಿಕಿರಣ್ ವಿಕಾಸ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X