ರವಿ ಶ್ರೀವತ್ಸ ಜೀವನಚರಿತ್ರೆ

    ರವಿ ಶ್ರೀವತ್ಸ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ, ನಿರ್ಮಾಪಕ ಮತ್ತು ನಟ. 2005 ರಲ್ಲಿ ತೆರೆಕಂಡ `ಡೆಡ್ಲಿ ಸೋಮ' ಚಿತ್ರದ ನಿರ್ದೇಶನದಿಂದ ಪ್ರಸಿದ್ಧಿಗೆ ಬಂದ ಇವರು `ಗಂಡ ಹೆಂಡತಿ',`ಮಾದೇಶ',`ದಶಮುಖ',`ಟೈಗರ್ ಗಲ್ಲಿ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X