ರವಿವರ್ಮ ಗುಬ್ಬಿ ಜೀವನಚರಿತ್ರೆ

  ರವಿವರ್ಮ ಗುಬ್ಬಿ ಕನ್ನಡ ಚಿತ್ರರಂಗದ ನಿರ್ದೇಶಕ ಮತ್ತು ಸಾಹಸ ನಿರ್ದೇಶಕ.ಹಲವಾರು ಚಿತ್ರಗಳಿಗೆ ಸಾಹಸ ದೃಶ್ಯಗಳ ಸಂಯೋಜನೆ ಮಾಡಿರುವ ಇವರು ಹಿಂದಿ ಚಿತ್ರರಂಗದಲ್ಲೂ ಪ್ರಸಿದ್ಧರು. ನಿರ್ದೇಶಕರಾಗಿಯೂ ಪ್ರಸಿದ್ಧರಾಗಿರುವ ಇವರು `ಸಂಗಮ',`ಜೈ ಭಜರಂಗ ಬಲಿ',`ರುಸ್ತುಮ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X