X
ರವಿ ವರ್ಮ
Director/Actor/Cinematographer

ರವಿ ವರ್ಮ ಜೀವನ ಚರಿತ್ರೆ

ರವಿವರ್ಮ ಕನ್ನಡ ಚಿತ್ರರಂಗ ಮತ್ತು ಪರಭಾಷೆಯಲ್ಲಿಯೂ ಹೆಸರು ಮಾಡಿರುವ ಪ್ರಸಿದ್ಧ ಸಾಹಸ ನಿರ್ದೇಶಕ. ನೂರಾರು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ಇವರು, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅಭಿನಯದ `ರುಸ್ತುಂ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಜೈಹೋ, ಆಕ್ಸನ್ ಜಾಕ್ಸನ್, ಗಾದರ್ 2 ಮುಂತಾದ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ.


ನಿರ್ಮಾಣ: ರಾಜ್‌ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಳ್ ಸಿನಿಮಾವನ್ನು ರವಿವರ್ಮ ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+