X
ರೆಹಮಾನ್ ಹಸನ್
Actor

ರೆಹಮಾನ್ ಹಸನ್ ಜೀವನ ಚರಿತ್ರೆ

ರೆಹಮಾನ್ ಹಸನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ವಾರ್ತಾವಾಹಿನಿ ನಿರೂಪಕ. ಇವರು ಟಿವಿ 9 ಕನ್ನಡ ವಾಹಿನಿಯಿಂದ ವಾರ್ತಾ ನಿರೂಪಕರಾಗಿ ಪ್ರಸಿದ್ಧಿ ಪಡೆದರು.

 

ನಂತರ ಬಿಗ್ ಬಾಸ್ ಕನ್ನಡದ ಸ್ಪರ್ಧಿಯಾಗಿ ಗಮನ ಸೆಳೆದರು.`ಗರ', `ವೆನಿಲ್ಲಾ' ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಪ್ರಸತ್ತು ಬಿಟಿವಿ ಕನ್ನಡದ ನಿರೂಪಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+